ಎಸ್.ಎಸ್.ಎಲ್.ಸಿ ನಂತರ ಮುಂದೇನು?
ಹತ್ತನೇ ತರಗತಿಯ ನಂತರ ಕೆರಿಯರ್ ಆಯ್ಕೆ ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟ. ಸೂಕ್ತವಾದ ಕೆರಿಯರ್ ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದ್ದು. ಈ ಒಂದು ಲೇಖನದಲ್ಲಿ, ಕೆರಿಯರ್ ಯಾವ ತರಹ ಆಯ್ಕೆ ಮಾಡಿಕೊಳ್ಳಕೆಬೆಂಬುದರ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡಲಾಗಿದೆ. ವಿವರವಾಗಿ ಓದಿ ಸೂಕ್ತವಾದ ಕೆರಿಯರ್ನ್ನು ಆಯ್ಕೆ ಮಾಡಿಕೊಳ್ಳಿ.